RSS

ರಾಗ ದರ್ಬಾರಿ / Raaga Darbari

03 ಏಪ್ರಿಲ್

Play to listen

click me to Download raaga darbari

 
2 ಟಿಪ್ಪಣಿಗಳು

Posted by on ಏಪ್ರಿಲ್ 3, 2012 in ಸಂಗೀತ / Music

 

2 responses to “ರಾಗ ದರ್ಬಾರಿ / Raaga Darbari

  1. Nanjunda Raju

    ಆಗಷ್ಟ್ 19, 2012 at 8:08 ಅಪರಾಹ್ನ

    ಮಾನ್ಯ ಕಿರಣ್ ರವರೆ, ಒಳ್ಳೆಯ ಬ್ಲಾಗ್. ನಿಮಗೆ ಮೊದಲು ಧನ್ಯವಾದ ಮೊದಲು ಸಾಮಾನ್ಯವಾಗಿ, ಕೇವಲ ಚಿತ್ರಗೀತೆಗಳನ್ನು ಕೇಳುತ್ತಿದ್ದೆವು. ವಾಧ್ಯ ಸಂಗೀತ ಕೇಳುತ್ತಿರಲಿಲ್ಲ. ನಂತರ ರಾಗಗಳ ಬಗ್ಗೆ ಪರಿಚಯವಿರಲಿಲ್ಲ. ಬೆಂಗಳೂರು ವಿವಿಧ ಭಾರತಿಯಲ್ಲಿ ಬೆಳೆಗಿನ ಸಮಯದಲ್ಲಿ ಸಂಗೀತ್ ಸವಿತಾ ಎಂಬ ಕಾರ್ಯಕ್ರಮ ಬರುತ್ತದೆ ಅದರಲ್ಲಿ ಮೊದಲು ಮೂಲ ರಾಗವನ್ನು ಕೇಳಿಸಿ, ನಂತರ ಅದೇ ರಾಗದ ಹಿಂದಿ ಚಿತ್ರಗೀತೆಯನ್ನು ಹಾಕುತಿದ್ದರು. ಅವುಗಳನ್ನು ಕೇಳು. ಇದೆ ರೀತಿಯ ಕಾರ್ಯಕ್ರಮ ಕನ್ನಡದಲ್ಲಿ ಏಕೆ ಬರುವುದಿಲ್ಲ ಎನ್ನುತ್ತಿದ್ದೆವು. ಈಗ ಅ ಕೊರತೆ ನಿಮ್ಮಿಂದ ನೀಗಿದಂತಾಯಿತು ಇದೇರೀತಿ ಇನ್ನು ಹೆಚ್ಚಿನ ಹಾಡುಗಳನ್ನು ನಿಮ್ಮಿಂದ ಕೇಳಿಸುವಂತೆ ಅಗಲಿ ಎಂದು ಕೋರುತ್ತೇನೆ ವಂದನೆಗಳು

     
  2. coffeewithkiran

    ಆಗಷ್ಟ್ 19, 2012 at 10:02 ಅಪರಾಹ್ನ

    ನಂಜುಂಡ ರಾಜುರವರೆ, ಧನ್ಯವಾದಗಳು
    ಭೇಟಿ ನೀಡುತ್ತಿರಿ 🙂

     

ನಿಮ್ಮ ಟಿಪ್ಪಣಿ ಬರೆಯಿರಿ