RSS

ಸೋರುತಿಹುದು ಮನೆಯ ಮಾಳಿಗೀ../ Sorutihudu maneya maligi

18 Apr

click to play

ಸೋರುತಿಹುದು ಮನೆಯ ಮಾಳಿಗೀ..
ಸೋರುತಿಹುದು ಮನೆಯ ಮಾಳಿಗಿ
ಅಜ್ಞಾನದಿಂದ
ಅಜ್ಞಾನದಿಂದ
ಸೋರುತಿಹುದು ಮನೆಯ ಮಾಳಿಗೀ..
ಸೋರುತಿಹುದು ಮನೆಯ ಮಾಳಿಗೀ..

ಸೋರುತಿಹುದು ಮನೆಯ ಮಾಳಿಗಿ
ದಾರುಗಟ್ಟಿ ಮಾಳ್ಪರಿಲ್ಲಾ
ಸೋರುತಿಹುದು ಮನೆಯ ಮಾಳಿಗಿ
ದಾರುಗಟ್ಟಿ ಮಾಳ್ಪರಿಲ್ಲಾ
ಕಾಳಕತ್ತಲೆಯೊಳಗೆ ನಾನು
ಮೇಲಕೇರಿ ಹೋಗಲಾರೆ
ಸೋರುತಿಹುದು ಮನೆಯ ಮಾಳಿಗಿ
ಅಜ್ಞಾನದಿಂದ
ಸೋರುತಿಹುದು ಮನೆಯ ಮಾಳಿಗೀ..

ಮುರುಕು ತೊಲೆಯು ಹುಳುಕು ಜಂತಿ
ಕೊರೆದು ಸರಿದು ಕೀಲ ಸಡಲಿ
ಮುರುಕು ತೊಲೆಯು ಹುಳುಕು ಜಂತಿ
ಕೊರೆದು ಸರಿದು ಕೀಲ ಸಡಲಿ
ಹರುಕು ಚಪ್ಪರ ಜೀರು ಗುಂಡೆ
ಮೇಲಕ್ಕೇ..ರಿ ಹೋಗಲಾರೆ

ಸೋರುತಿಹುದು ಮನೆಯ ಮಾಳಿಗಿ
ಅಜ್ಞಾನದಿಂದಾ
ಸೋರುತಿಹುದು ಮನೆಯ ಮಾಳಿಗೀ..

ಕಾಂತೆ ಕೇಳೆ ಕರುಣದಿಂದ
ಬಂತು ಕಾಣೆ ಹುಬ್ಬಿ ಮಳೆಯು
ಕಾಂತೆ ಕೇಳೆ ಕರುಣದಿಂದ
ಬಂತು ಕಾಣೆ ಹುಬ್ಬಿ ಮಳೆಯು
ಎಂತ ಶಿಶುವಿನಾಳಧೀಶಾ…ಆ ಆ ಆ ಆ
ಎಂತ ಶಿಶುವಿನಾಳಧೀಶ
ನಿಂತು ಪೊರೆವನು ಎಂದು ನಂಬಿದೆ

ಸೋರುತಿಹುದು ಮನೆಯ ಮಾಳಿಗಿ
ಅಜ್ಞಾನದಿಂದಾ
ಸೋರುತಿಹುದು ಮನೆಯ ಮಾಳಿಗೀ..
ಸೋರುತಿಹುದು ಮನೆಯ ಮಾಳಿಗೀ..

ಸಾಹಿತ್ಯ – ಶಿಶುನಾಳ ಶರೀಫ
ಸಂಗೀತ / ಗಾಯನ – ಸಿ ಅಶ್ವಥ್

click me to download sorutihudu maneya maligi

 

Tags: , , , , , ,

2 responses to “ಸೋರುತಿಹುದು ಮನೆಯ ಮಾಳಿಗೀ../ Sorutihudu maneya maligi

  1. Achyuta Sankethi

    August 25, 2014 at 10:34 pm

    `ಸೋರುತಿಹುದು’ ಹಾಡಿನಲ್ಲಿ ಕೊನೆಗೆ ಮೊದಲಿನ ಚರಣ ಅಕ್ಷರರೂಪ ಪಡೆದಿಲ್ಲ; ತಪ್ಪಿಹೋಗಿದೆ.

     
  2. Achyuta Sankethi

    August 25, 2014 at 10:36 pm

    `ಸೋರುತಿಹುದು’ ಹಾಡಿನಲ್ಲಿ ಕೊನೆ ಚರಣದ ಮುಂಚಿನ ಚರಣ ಅಕ್ಷರರೂಪ ಪಡೆದಿಲ್ಲ; ತಪ್ಪಿಹೋಗಿದೆ.

     

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

 
%d bloggers like this: