RSS

ಜಾಲಿ ಬಾರಿನಲ್ಲಿ / Jaali baarinalli / Jolly barinalli :-)

22 ಏಪ್ರಿಲ್

click to play

ಜಾಲಿ ಬಾರಿನಲ್ಲಿ ಕೂತು ಪೋಲಿ ಗೆಳೆಯರು
ಗೋಪಿಯನ್ನು ಪಾಪ ಗೇಲಿ ಮಾಡುತಿದ್ದರು

ಗುಂಡು ಹಾಕೊ ಗೋಪಿ ನಾಂಗ್ ಸಾಕಪ್ಪ ಕಾಫಿ
ಚಿಕ್ಕನ್ ಬಿರಿಯಾನಿ ಏಕ್ ಲೋಟ ತಂಡ ಪಾನಿ

ಜಾಸ್ ಗಾನದ ಹೊಳೆಗೆ ತೇಲಿ ಬಂದಳು ಕ್ಯಾಬರಿ
ಫಾಂಗೊತಾನದ ಅಲೆಗೆ ತೂಗಿ ಅರೆ ದಿಗಂಬರಿ
ಗಾಂಡಲೀನಳು ಮಧುಭಾಂಡದಂತವಳು
ಬಿಡ್ಡಕಣ್ಣ ಬಾಯಿ ಗೋಪಿ ಗುಮ್ಮಾದನು
ಅವಳು ಜಗಿಯುತಿದ್ದ ಚೂಯಿಂಗ್ ಗಮ್ ಆದನು

ಗುಂಡು ಗುಂಡು ಗಾಂಡಲೀನ ಕ್ಯಾಬರಿಸುತ್ತ
ತನ್ನ ಅಂಗೊಪಾಂಗಗಳ ತಾನೆ ನೇವರಿಸುತ್ತ
ನಿಧ ನಿಧಾನವಾಗಿ ವಿಧ ವಿಧಾನವಾಗಿ
ಬತ್ತಲಾಗುತಿರಲು ಗೋಪಿ ಕಲ್ಲಾದನು
ರಂಭೆಯನ್ನು ಕಂಡ ಋಷಿಯ ಸ್ಟಿಲ್ ಆದನು

ಗಾಂಡಲೀನ ಗೋಪಿಯ ಬಳಿ ತೊನೆದು ಬಂದಳು
ಅವನ ಹಂಡೆ ಹೊಟ್ಟೆಯನ್ನು ಬಳಸಿ ನಿಂದಳು
ಚೊಂಬು ಕೆನ್ನೆ ಮೇಲೆ ತುಟಿ ಬಿಂಬಿಸಿದಳು ಬಾಲೆ
ಬುರ ಬುರ ಬುರ ಊದಿ ಗೋಪಿ ಬೋಂಡವಾದನು
ಮಾದ್ರಿಅಪ್ಪಿದಾಗಿನಂತ ಪಾಂಡುವಾದನು

ಕಟ್ಟಕಡೆಯ ತುಟ್ಟತುದಿಯ ಶಿಖರ ನೋಟದಲ್ಲಿ
ನಡುವಿನ ಗಡಿ ಮೀರಿ ಮಾನ ಜಾರುವಷ್ಟರಲ್ಲಿ
ಹಾ ವೆಂಕಟಸುಬ್ಬಿ ಹೆಂಡ್ತಿ ನೆನ್ಪು ದಬ್ಬಿ
ಗಾಂಡಲೀನಳ ಪಾದಪದ್ಮಕಡ್ಡ ಬಿದ್ದನು
ಪರನಾರಿ ಸಹೋದರನು ಕಾಮ ಗೆದ್ದನು

ಸಾಹಿತ್ಯ – ಬಿ.ಆರ್.ಲಕ್ಷಣ್ ರಾವ್
ಸಂಗೀತ – ಸಿ ಅಶ್ವಥ್
ಗಾಯನ – ಸಿ ಅಶ್ವಥ್ ಮತ್ತು ಪೋಲಿ ಗೆಳೆಯರು

download jaali barinalli

Advertisements
 

ಟ್ಯಾಗ್ ಗಳು: , , , , , ,

ನಿಮ್ಮದೊಂದು ಉತ್ತರ

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

 
%d bloggers like this: