RSS

ಮೊದಲ ದಿನ ಮೌನ / Modala dina mouna

22 Apr

click to play

ಎಂ ಡಿ ಪಲ್ಲವಿ ದನಿಯಲ್ಲಿ

************************************

ರತ್ನಮಾಲ ಪ್ರಕಾಶ್ ದನಿಯಲ್ಲಿ

ಮೊದಲ ದಿನ ಮೌನ ಅಳುವೇ ತುಟಿಗೆ ಬಂದಂತೆ
ಚಿಂತೆ ಬಿಡಿ ಹೂವ ಮುಡಿದಂತೆ
ಹತ್ತುಕಡೆ ಕಣ್ಣು ಸಣ್ಣಗೆ ದೀಪ ಉರಿದಂತೆ
ಜೀವದಲಿ ಜಾತ್ರೆ ಮುಗಿದಂತೆ || ಮೊದಲ ದಿನ ಮೌನ ||

ಎರಡನೆಯ ಹಗಲು ಇಳಿಮುಖವಿಲ್ಲ ಇಷ್ಟು ನಗು
ಮೂಗುತಿಯ ಮಿಂಚು ಒಳಹೊರಗೆ
ನೀರೊಳಗೆ ವೀಣೆ ಮಿಡಿದಂತೆ ಆಡಿದ ಮಾತು
ಬೇಲಿಯಲಿ ಹಾವು ಹರಿದಂತೆ || ಮೊದಲ ದಿನ ಮೌನ ||

ಮೂರನೆಯ ಸಂಜೆ ಹೆರಳಿನ ತುಂಬಾ ದಂಡೆ ಹೂ
ಹೂವಿಗೂ ಜೀವ ಬಂದಂತೆ
ಸಂಜೆಯಲಿ ರಾತ್ರಿ ಇಳಿದಂತೆ ಬಿರು ಬಾನಿಗೂ
ಹುಣ್ಣಿಮೆಯ ಹಾಲು ಹರಿದಂತೆ || ಮೊದಲ ದಿನ ಮೌನ ||

ಸಾಹಿತ್ಯ – ಕೆ ಎಸ್ ನರಸಿಂಹಸ್ವಾಮಿ
ಸಂಗೀತ – ಸಿ ಅಶ್ವಥ್

download modala dina mouna — ratnamala prakash version

download modala dina mouna — m d pallavi version

 

Tags: , , , , ,

2 responses to “ಮೊದಲ ದಿನ ಮೌನ / Modala dina mouna

  1. Pramod

    July 10, 2013 at 11:52 am

    ಇನ್ನೊ೦ದು ಫೇವರಿಟ್🙂
    ರತ್ನಮಾಲ ಪ್ರಕಾಶ್ ಅವರ ಲಿ೦ಕೂ ಹಾಕಿ. ನನಗೆ ಅವರ ವರ್ಶನ್ ಇಷ್ಟ.
    ಬಹುಶಃ ಚಿಕ್ಕ೦ದಿನಿ೦ದಲೇ ಅದನ್ನೇ ಕೇಳಿ ಕೇಳಿ ಪಲ್ಲವಿ ಅವರ ವರ್ಶನ್ ಅಷ್ಟು ಹಿಡಿಸಿಲ್ಲ.

     
    • coffeewithkiran

      July 10, 2013 at 3:35 pm

      ಪ್ರಮೋದ್, ರತ್ನಮಾಲ ಪ್ರಕಾಶ್ ರವರ ದನಿಯಲ್ಲಿ, ಆನಂದಿಸಿ🙂

       

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

 
%d bloggers like this: