RSS

ಮುಚ್ಚು ಮರೆ ಇಲ್ಲದೆಯೇ / muchu mare illadeye

23 Apr

click to play

ಮುಚ್ಚು ಮರೆ ಇಲ್ಲದೆಯೇ ನಿನ್ನಮುಂದೆಲ್ಲವನು ಬಿಚ್ಚಿಡುವೇ ಓ ಗುರುವೇ ಅಂತರಾತ್ಮ
ಪಾಪವಿದೆ ಪುಣ್ಯವಿದೆ , ನರಕವಿದೆ ನಾಕವಿದೆ, ಸ್ವೀಕರಿಸು ಓ ಗುರುವೇ ಅಂತರಾತ್ಮ
|| ಮುಚ್ಚು ಮರೆ ಇಲ್ಲದೆಯೇ ||
ರವಿಗೆ ಕಾಂತಿಯನೀವ ನಿನ್ನ ಕಣ್ಣೀಕ್ಷಿಸಲು, ಪಾಪ ತಾನುಳಿಯುವುದೇ ಪಾಪವಾಗಿ
ಗಂಗೆ ತಾನುದ್ಭವಿಪ ನಿನ್ನಡಿಯ ಸೋಂಕಿಂಗೇ, ನರಕ ತಾನುಳಿಯುವುದೇ ನರಕವಾಗಿ
|| ಮುಚ್ಚು ಮರೆ ಇಲ್ಲದೆಯೇ ||
ಸಾಂತ ರೀತಿಯನೆಮ್ಮೀ ಕದಡಿರುವುದೆನ್ನಾತ್ಮ, ನಾಂತರೀತಿಯು ಅದೆಂತೋ ಓ ಅನಂತ
ನನ್ನ ನೀತಿಯ ಕುರುಡಿನಿಂದೆನ್ನ ರಕ್ಶಿಸಯ್, ನಿನ್ನ ಪ್ರೀತಿಯ ಬೆಳಕಿನ ಆನಂದಕೆ
|| ಮುಚ್ಚು ಮರೆ ಇಲ್ಲದೆಯೇ ||

ಸಾಹಿತ್ಯ – ಕುವೆಂಪು
ಸಂಗೀತ – ಎಚ್.ಕೆ.ನಾರಾಯಣ
ಗಾಯನ – ರಾಜು ಅನಂತಸ್ವಾಮಿ

download mucchu mare illadeye

 

Tags: , , , , , ,

4 responses to “ಮುಚ್ಚು ಮರೆ ಇಲ್ಲದೆಯೇ / muchu mare illadeye

  1. Nagashree Gurunath

    March 29, 2013 at 4:29 am

    Superb !

     
  2. Shammi Mahi

    February 18, 2015 at 8:48 am

    download link is not working….any suggestions??

     
  3. coffeewithkiran

    February 19, 2015 at 5:37 pm

    Please try again, it’s working fine.

     
  4. Suhas Balasubramanya (ಸುಹಾಸ್ ಬಾಲಸುಬ್ರಮಣ್ಯ)

    August 2, 2016 at 5:34 am

    ಕಿರಣ್ ಅವರೆ, ಇದರ ಸಂಗೀತ ರಚನಕಾರರು ಮೈಸೂರು ಅನಂತಸ್ವಾಮಿ, ಹೆಚ.ಕೆ. ನಾರಾಯಣ ಅಲ್ಲ.🙂

     

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

 
%d bloggers like this: