RSS

ಈಗೇಕೆ ಆ ನೆನಪು ಬಂದೆನ್ನ ಕಾಡಿದೆ / eegeke aa nenapu bandenna kaadide

26 Jun

click to play

ಈಗೇಕೆ ಆ ನೆನಪು ಬಂದೆನ್ನ ಕಾಡಿದೆ
ಎದೆಯ ಆಳದಲ್ಲಿ ವಿಷಾದ ಮೂಡಿದೆ ||

ನಾ ನೆಚ್ಚಿದ ದಿಟ್ಟ ನಿಲುವು
ನಾ ಮೆಚ್ಚಿದ ಕನಸುಗಣ್ಣು
ನಾ ಸೋತ ಆ ಮಂದಹಾಸ
ಈಗೆಲ್ಲಿ ಏನಾದವೋ | ಈಗೇಕೆ |

ಗಾಳಿ ಪಾಲಾಗಿ ಸುಗಂಧ, ಬರಿದಾಗಿ ಪ್ರೀತಿ ಮಕರಂದ
ತೊಟ್ಟು ಸಡಿಲಾಗಿ ಅನುಬಂಧ
ಹೂ ಉರುಳಿತೆ ಮಣ್ಣಿಗೆ | ಈಗೇಕೆ |

ಬಣ್ಣ ಬಣ್ಣದ ಚಿತ್ರ ಬರೆದು
ನಂದನವ ಕಣ್ಮುಂದೆ ತೆರೆದು
ಹೋದಳೇಕೆ ನನ್ನ ತೊರೆದು
ಚಿತ್ರಕ್ಕೆ ಮಸಿ ಬಳಿದು | ಈಗೇಕೆ |

ಸಾಹಿತ್ಯ – ?
ಸಂಗೀತ / ಗಾಯನ – ಸಿ ಅಶ್ವಥ್

download eegeke aa nenapu

 

Tags:

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

 
%d bloggers like this: