RSS

ಸಾಗರವೆ ಮೇರೆ ಮೀರಿ / saagarave mere meeri

08 Jul

click to play

ಸಾಗರವೆ ಮೇರೆ ಮೀರಿ ಧರೆಯೇ ಬಿರಿಯುತಿರುವಾಗ
ತಾರೆಗಳ ಹಾಡು ಕೇಳುವವರು ಯಾರು ?………. ||ಪ||

ಹರಿದ ಅರಿವೆ ಉಟ್ಟ ಹುಡುಗ ಇರುಳ ಚಳಿಗೆ ಹೊರಳುವಾಗ
ಚಂದಿರನ ಹಾಡು ಕೇಳುವವರು ಯಾರು ?………. ||೧||

ಜಾತಿ ಮತದ ಬೆಂಕಿಯಲ್ಲಿ ಜಗವೆ ಹೊತ್ತಿ ಉರಿಯುವಾಗ
ನೇಸರನ ಹಾಡು ಕೇಳುವವರು ಯಾರು ?………. ||೨||

ಹಸಿದವರ ಕಣ್ಣಿನಲ್ಲಿ ಕಂಬನಿಯು ಹರಿಯುವಾಗ
ಕವಿಯೆದೆಯ ಹಾಡು ಕೇಳುವವರು ಯಾರು ?…….. ||೩||

ಸಾಹಿತ್ಯ – ಎಂ.ಆರ್.ಕಮಲ
ಸಂಗೀತ / ಗಾಯನ – ಸಿ ಅಶ್ವಥ್

download saagarave mere meeri

 

Tags:

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

 
%d bloggers like this: