RSS

ಆಕಾಶ ಬಿಕ್ಕುತಿದೆ / aakaasha bikkutide

11 Aug

click to play

ಆಕಾಶ ಬಿಕ್ಕುತಿದೆ
ಮುಗಿಲ ಮುಸುಕ ಮರೆಗೆ
ಮಾತಿರದ ತಾರೆಗಳು
ಅಡಗಿ ಕುಳಿತ ಗಳಿಗೆ…||ಆಕಾಶ||

ಸೂರ್ಯ ಚಂದ್ರರಿರದೆ
ಸುರಿದ ಕಪ್ಪು ಸುತ್ತ ಚೆಲ್ಲಿ
ಹಸಿರ ಉಸಿರು ಅಡಗಿ ಹೋಗಿ
ಹೊಳೆವ ದಾರಿಯಲ್ಲಿ…||ಆಕಾಶ||

ಕುದಿವ ಕಡಲು ಹೊರಳುತ್ತಿದೆ
ಒಡಲ ಆಳದುರಿಗೆ
ಬದಿಯ ಒಂಟಿ ದೀಪದಿಂದ
ಮಬ್ಬು ಸುರಿವುದಿಳೆಗೆ…||ಆಕಾಶ||

ಮಸುಕು ಮಸುಕು ಆಕೃತಿಗಳು
ಚಲಿಸಿದಂತಿದೆ
ಕವಿದ ತೆರೆಯ ಆಚೆಯಿಂದ
ಏನೋ ಹೊಳೆದಿದೆ…||ಆಕಾಶ||

ಸಾಹಿತ್ಯ – ?
ಸಂಗೀತ / ಗಾಯನ – ಸಿ ಅಶ್ವಥ್

download aakaasha bikkutide

 

Tags: , , , , ,

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

 
%d bloggers like this: