RSS

ದುಡ್ಡು ಕೆಟ್ಟದ್ದು ನೋಡಣ್ಣ / duddu kettaddu nodanna

16 Aug

click to play

ದುಡ್ಡು ಕೆಟ್ಟದ್ದು ನೋಡಣ್ಣ – ದುಗ್ಗಾಣಿಗೆ
ಹೆಡ್ಡನಾಗಬೇಡೋ, ತಿಂದೀ ನೀ ಮಣ್ಣ !

ದುಡ್ಡು ಕೆಟ್ಟದ್ದೊ ಹೆಡ್ಡ ಮೂಢಾತ್ಮ
ದೊಡ್ಡ ದೊಡ್ಡವರನ್ನೆ ಹೆಗ್ಗಾಲು ಇಡಿಸಿತು.
ದುಡ್ಡು ಕೆಟ್ಟದ್ದು ನೋಡಣ್ಣ

ಹೆಣ್ಣಿನ ಪೂಜೆಗೆ ಇಳಿಸಿ – ಮಣ್ಣಿನ
ಸಂತೇಲಿ ಇಲ್ಲದ ಮರ್ಯಾದೆ ಕೊಡಿಸಿ
ಮಿಣ್ಣನೆ ತಿಂದೀತು ಒಳಗ – ಮೆಲ್ಲನೆ
ತಣ್ಣಗ ಮಾಡೀತು ಬೆಂಕಿಯ ಕಿಡಿ.

ಮುಕ್ಕಿಸೀತು ಮಣ್ಣು ರೊಕ್ಕ- ಅದ
ತಕ್ಕಂತೆ ಬಳಸಲು ತೆರೆಸೀತು ಕಣ್ಣು
ಮುಕ್ಕುವ ಚಪಲ ಏಕಿನ್ನು – ಮುಕ್ಕಿ
ಬಿಕ್ಕಲು ಕುಡಿಸೀತು ನೀರನ್ನು.

ಆಸೆ ಬಿದ್ದು ಮನದ ಮಾರಿ
ಹೊಂಟ್ಯಾಳೊ ಹುಡುಕುತ್ತ ನೂರೆಂಟು ಕೇರಿ
ಕಾಸು ಕಾಸನ್ನೂ ಹೆಕ್ಕಿ – ಮೂಳಿ
ಶಿಶುನಾಳಾಧಿಶನ ಮರೆತಾಳು ಸೊಕ್ಕಿ

ಸಾಹಿತ್ಯ – ಶಿಶುನಾಳ ಶರೀಫ
ಸಂಗೀತ / ಗಾಯನ – ಸಿ ಅಶ್ವಥ್

download duddu kettaddu nodanna

 

Tags: , , , , ,

2 responses to “ದುಡ್ಡು ಕೆಟ್ಟದ್ದು ನೋಡಣ್ಣ / duddu kettaddu nodanna

  1. Vijay Kanakkoor

    August 17, 2012 at 4:43 pm

    ಸ್ವಾಮೀ…ಬ್ಲಾಗ್ ತುಂಬಾ ಚೆನ್ನಾಗಿದೆ..ಭಾವಗೀತೆಗಳನ್ನು ಇಷ್ಟ ಪಡುವವರಿಗೆ ಬೇಕಾಗಿದ್ದು ಎಲ್ಲವೂ ಇಲ್ಲಿದೆ. ನಿಮ್ಮ ಪಯಣ ಹೀಗೇ ಸಾಗುತ್ತಿರಲಿ.

     
    • coffeewithkiran

      August 17, 2012 at 4:48 pm

      ಸ್ವಾಮಿ, thanks a ton…visit madta iri🙂

       

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

 
%d bloggers like this: