RSS

ಹಾಡು ಗೆಳತಿ ಹಾಡನು / haadu gelathi haadanu

19 Aug

click to play

ಹಾಡು ಗೆಳತಿ ಹಾಡನು ನೂರು ನೋವ ಮರೆಸುವಂಥ
ದಣಿದ ಮನವ ತಣಿಸುವಂಥ ನಿನ್ನ ಎದೆಯ ಹಾಡನು ನಿನ್ನ ಎದೆಯ ಹಾಡಲು ||

ಜಾತಿ ಪಂಥ ಬೇಧವಳಿಸಿ ಸರ್ವಸಮತಿ ಭಾವ ಬೆಳೆಸಿ
ಹೃದಯಗಳನು ಬೆಸೆಯುವಂಥ ಒಂದು ಮಧುರ ಗೀತೆಯ || ಹಾಡು ||

ಹಸಿವು ದಾಹ ರೋಗವಳಿಸಿ ಪ್ರೀತಿ ಕರುಣ ಭಾವ ಬೆಳೆಸಿ
ಮನ ವ್ಯಥೆಯನು ಅಳಿಸುವಂಥ ಒಂದು ಅಮರ ಗೀತೆಯ || ಹಾಡು ||

ರಾಗ ದ್ವೇಷ ಮೋಹವಳಿಸಿ ತ್ಯಾಗ ಪ್ರೇಮ ಭಾವ ಬೆಳೆಸಿ
ಧರೆಯು ಸ್ವರ್ಗ ಎನಿಸುವಂಥ ಅಮರ ಮಧುರ ಗೀತೆಯ || ಹಾಡು ||

ಸಾಹಿತ್ಯ – ?
ಸಂಗೀತ – ?
ಗಾಯನ – ?

download haadu gelathi haadanu

 

Tags: , , , , , ,

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

 
%d bloggers like this: