RSS

ಬಾ ಸವಿತಾ / baa savitha

02 ಸೆಪ್ಟೆಂ

click to play

ಬಾ ಸವಿತಾ ಬಾ ಸವಿತಾ ಬಾ ಸವಿತಾ..

ಒಳಗಿನ ಕಣ್ಣನು ಮುಚ್ಚಿಸಿವೊಮ್ಮೆ
ತಿಳಿವಿಗೆ ಬಣ್ಣವ ಹಚ್ಚಿಸಿವೊಮ್ಮೆ
ಒಳಿತಲ್ಲದುದೆ ಒಳಿತೆಂಬುದರ
ಚಳಕವೆಲ್ಲಕೆ ವಿನಾಶವತಾ || ಬಾ ||

ನೆಲೆಯಿಂದ ಹೊರಟು ಅಲೆ ಅಲೆ ಅಲೆ ಅಲೆ
ಛಲ ತೊಟ್ಟ ಮಲ್ಲ, ವಾಹಿನಿ ಬಾ
ನಿಲವಿಲ್ಲಾ ಜಗದಿ ಕತ್ತಲೆಗೆಂದು
ಗೆಲವನು ಸಾರುವ ಭಾಸವ ತಾ || ಬಾ ||

ಓಂ ತತ್ಸವಿತುರ್ವರೇಣ್ಯವೆಂಬೆವು
ಅಂತಲ್ಲದೆ ಬೇರೆಯದನು ನಂಬೆವು
ಪಂಥವ ಬೆಳೆಗಿಸಿ ನಿರೂಪಿಸಿ ಕೋಂಬೆವು
ಶಾಂತಸುಂದರ ಶಿವದಾ ಸವಿತಾ || ಬಾ ||

ಸಾಹಿತ್ಯ – ಮಾಸ್ತಿ ವೆಂಕಟೇಶ ಅಯ್ಯಂಗಾರ್
ಸಂಗೀತ – ಮೈಸೂರು ಅನಂತಸ್ವಾಮಿ
ಗಾಯನ – ?

download baa savitha

Advertisements
 

ಟ್ಯಾಗ್ ಗಳು: , , , , , ,

4 responses to “ಬಾ ಸವಿತಾ / baa savitha

  1. Nagashree Gurunath

    ಮಾರ್ಚ್ 29, 2013 at 1:28 ಫೂರ್ವಾಹ್ನ

    Superb collection of songs ! Thanks a lot for posting this !

     
  2. Pramod

    ಅಕ್ಟೋಬರ್ 29, 2013 at 10:04 ಫೂರ್ವಾಹ್ನ

    ಗಾಯನ – ರತ್ನಮಾಲ ಪ್ರಕಾಶ್ ಅಲ್ವೇ?

     
  3. Girish Rao

    ಏಪ್ರಿಲ್ 6, 2016 at 11:32 ಅಪರಾಹ್ನ

    This is the work of Adiga and not Masti

     
  4. Girish Rao

    ಏಪ್ರಿಲ್ 6, 2016 at 11:33 ಅಪರಾಹ್ನ

    gayana is Sulochana from Bahava sangama album

     

ನಿಮ್ಮದೊಂದು ಉತ್ತರ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

 
%d bloggers like this: