RSS

ಮನಸೇ ನನ್ನ ಮನಸೇ / manase nanna manase

20 Sep

click to play

ಮನಸೇ ನನ್ನ ಮನಸೇ ಏನಾಗಿದೆ ನಿನಗೆ
ಏಕೆ ಅವಳ ಕಹಿ ನೆನಪೇ ಜೇನಾಗಿದೆ ನಿನಗೆ ||

ಬೇಡವೆಂದರೂ ಏಕೆ ತರುವೆ ಕಣ್ಮುಂದೆ ಅವಳ ಚಿತ್ರ
ಬೂಟಾಟಿಕೆ ಆ ನಾಟಕ ಅವಳ ವಿವಿಧ ಪಾತ್ರ || ಮನಸೇ ||

ಪದೇ ಪದೇ ಮತ್ತದೇ ಜಾಗಕ್ಕೆ ನನ್ನ ಸೆಳೆವೆಯೇಕೆ
ಕಂಡು ಮರುಗಲು ಕುಸಿದ ಅರಮನೆ, ಉರುಳಿದ ಪ್ರೇಮ ಪತಾಕೆ || ಮನಸೇ ||

ಮಣ್ಣಾಗಿದೆ ನನ್ನ ಪ್ರೀತಿ ಹೃದಯದ ಗೋರಿಯಲ್ಲಿ
ಗೋರಿಯನ್ನೇಕೆ ಬಗೆಯುವೆ ಮೋಹದ ಹಾರೆಯಲ್ಲಿ || ಮನಸೇ ||

ಸಾಹಿತ್ಯ – ?
ಸಂಗೀತ / ಗಾಯನ – ಸಿ ಅಶ್ವಥ್

download manase nanna manase

 

Tags: , , , , ,

One response to “ಮನಸೇ ನನ್ನ ಮನಸೇ / manase nanna manase

  1. Ismail M Kutty (@ismailmkutty)

    March 17, 2013 at 2:15 pm

    gr8

     

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

 
%d bloggers like this: