RSS

ಈ ವಿರಹ ಕಡಲಾಗಿದೆ / ee viraha kadalaagide

27 ಮೇ

click to play

ಈ ವಿರಹ ಕಡಲಾಗಿದೆ
ನೀನಿರದೆ ಇನಿದಾದ ಸನಿಹ ಸಿಗದೆ
ಸವಿನೆನಪೇ ಸಿಹಿಯಾಗಿದೆ
ಎಂದೆಂದು ಹಸಿರಾದ ಹೊನಲಾಗಿ ಹರಿದಿದೆ ||ಈ ವಿರಹ||

ಕೂಡಿದ ಹಸಿಕನಸು ಬಾಡದ ಸುಮವಾಗಿ
ಬದುಕಲ್ಲಿ ನಗೆ ಅರಳಿ ಆಸೆಯ ಬಗೆ ಕೆರಳಿ
ಈ ನೊಂದ ಜೀವಕ್ಕೆ ಮಳೆಬಿಲ್ಲು ನೀನಾದೆ
ರಂಗಾದ ಸೆಲೆಯಾದೆ ತಂಪಾದ ನೆಲೆಯಾದೆ
ಸವಿನೆನಪೇ ನನ್ನ ಕಾಡಿದೆ
ಎಂದೆಂದು ಹಸಿರಾದ ಹೊನಲಾಗಿ ಹರಿದಿದೆ ||ಈ ವಿರಹ||

ಪ್ರೀತಿಯ ಸಿರಿ ವೀಣೆ ಮೀಟಿದೆ ಈ ಹೃದಯ
ನಿಂತಲ್ಲಿ ಕುಂತಲ್ಲಿ ನೆನೆದಿದೆ ನಿನ್ನ ದೆಸೆಯ
ಬಯಕೆಯ ಕಾಜಾಣ ನಿನಗಾಗಿ ಕೂಗಿದೆ
ಮೂಡಿದ ಅನುರಾಗ ಸುಖ ಭೋಗ ಬೇಡಿದೆ
ಸವಿನೆನಪೇ ನನ್ನ ಕಾಡಿದೆ
ಎಂದೆಂದು ಹಸಿರಾದ ಹೊನಲಾಗಿ ಹರಿದಿದೆ ||ಈ ವಿರಹ||

ಸಾಹಿತ್ಯ – ದೊಡ್ಡರಂಗೇಗೌಡ
ಸಂಗೀತ – ಸಿ ಅಶ್ವಥ್
ಗಾಯನ – ಎಸ್.ಪಿ.ಬಾಲಸುಬ್ರಹ್ಮಣ್ಯಂ
 

download ee viraha kadalaagide

Advertisements
 

ಟ್ಯಾಗ್ ಗಳು: , , , , , ,

One response to “ಈ ವಿರಹ ಕಡಲಾಗಿದೆ / ee viraha kadalaagide

  1. Pramod

    ಅಕ್ಟೋಬರ್ 29, 2013 at 9:54 ಫೂರ್ವಾಹ್ನ

    ಸಾಧ್ಯವಾದರೆ ದೊಡ್ಡ ರ೦ಗೇ ಗೌಡರ “ಮಾವು ಬೇವು” ಗೀತ ಗುಚ್ಛದ ಎಲ್ಲಾ ಹಾಡುಗಳನ್ನು ಹಾಕಿ 🙂

     

ನಿಮ್ಮದೊಂದು ಉತ್ತರ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

 
%d bloggers like this: