RSS

ಎಲ್ಲಿರಲಿ ನಾನೆಲ್ಲಿರಲಿ / ellirali naanellirali

03 Aug

click to play

 

ಎಲ್ಲಿರಲಿ ನಾನೆಲ್ಲಿರಲಿ

ನಲ್ಲೆಯಿಂದ ಕಣ್ತಪ್ಪಿಸಿ ನಾನು ಎಲ್ಲಿರಲಿ ಇನ್ನೆಲ್ಲಿರಲಿ ॥ ಎಲ್ಲಿರಲಿ ॥

 

ಕನ್ನಡಿಯೊಳಗೆ ಸೇರಿಕೊಂಡರೆ ಕೆನ್ನೆಯ ತಾಗಿಸಿ ಕಾಡುವಳು

ಮಲ್ಲಿಗೆಯಲ್ಲಿ ಮರೆಯಾಗಿರಲು ಮೆಲ್ಲಗೆ ಮುಡಿಯಲ್ಲಿರಿಸುವಳು ॥ ಎಲ್ಲಿರಲಿ ॥

 

ಗಾಳಿಯಲ್ಲಿಯೇ ಲೀನವಾದರೆ ಸೆರಗ ಬೀಸಿ ಬಳಿಗೆಳೆಯುವಳು

ಕತ್ತಲಲ್ಲಿ ನಾನವಿತು ಕೊಂಡರೆ ಚುಕ್ಕಿಯಾಗಿ ಎದೆ ಸೇರುವಳು ॥ ಎಲ್ಲಿರಲಿ ॥

 

ಹಾಡಿನಲ್ಲಿ ಮನೆ ಮಾಡಿದರೆ ಹಾಡಿ ಹಾಡಿ ಕೊಂಡಾಡುವಳು

ಕವಿತೆಯಲ್ಲಿ ನಾನವಿತಿರಲು ಸವಿ ತುಟಿಯಲ್ಲಿ ಮುದ್ದಾಡುವಳು ॥ ಎಲ್ಲಿರಲಿ ॥

 

ಸಾಹಿತ್ಯ – ?
ಸಂಗೀತ /ಗಾಯನ – ಸಿ ಅಶ್ವಥ್
 
download ellirali naanellirali

 

 

Tags: , , , , , ,

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

 
%d bloggers like this: