RSS

ಬಾರಯ್ಯ ಬೆಳದಿಂಗಳೇ / baarayya beladingale

12 ಡಿಸೆ

click to play

ಬಾರಯ್ಯ ಬೆಳದಿಂಗಳೇ ಬಾರಯ್ಯ ಬೆಳದಿಂಗಳೇ
ನಮ್ಮೂರ ಹಾಲಿನಂಥ ಬೆಳದಿಂಗಳೇ

ಒಂದೇ ಹಕ್ಕಿ ಬಂದಾವಕ್ಕಾ ಹರಗರನಾಡಿ ನಿಂದಾವಕ್ಕಾ || ಬಾರಯ್ಯ ||

ತಾಮಾಲೂರ ಹೋಳೇಯಿಂದ ಕುಂತೂನಿಂತೂ ಬರೂತಿದ್ದಾ || ಬಾರಯ್ಯ ||

ರಾಮಾನ್ಯಾರೆ ತಡಾದೋರೂ ಭೀಮಾನ್ಯಾರೇ ತಡಾದೋರೂ || ಬಾರಯ್ಯ ||

ತಿಂಗ್ಳು ತಿಂಗ್ಳೀಗೆ ತಿಂಗಳು ಮಾವನ ಪೂಜೆ ಗರುಡಾನ ಪೂಜೆ ಘನ ಪೂಜೆ
ಕೋಲುಮಲ್ಲಿಗೆ ಕೋಲೇ
ಗರುಡಾನ ಪೂಜೆ ಘನ ಪೂಜೆ ತಿಂಗಳು ಮಾವಾ ನಿನಪೂಜೆ ಗಂಗೇ ದಿನದಾಗೇ
ಕೋಲುಮಲ್ಲಿಗೆ ಕೋಲೇ
ತಿಂಗಳುಮಾವನ ತಂಗಿ ಸೂತಕವಾಗಿ ಬೆಂಗೆ ಹೂವಿನ ಗುಡ್ಲಾಗೀ
ಕೋಲುಮಲ್ಲಿಗೆ ಕೋಲೇ
ತುಂಬೇಹೂವೀನಾ ಗುಡ್ಲಾಗಿ ತಿಂಗಳು ಮಾವಾ ಮೀಯನೆಂದರೇ ತಾವಿಲ್ಲಾ
ಕೋಲುಮಲ್ಲಿಗೆ ಕೋಲೇ
ಮೀಯನೆಂದರೇ ತಾವಿಲ್ಲಾ ತಿಂಗಳು ಮಾವಾ ಹೋಗಯ್ಯ ಮುಗಿಲಾ ತೆರೆವೀಗೇ
ಕೋಲುಮಲ್ಲಿಗೆ ಕೋಲೇ ||

ಸಾಹಿತ್ಯ – ?

ಸಂಗೀತ – P ಕಾಳಿಂಗ ರಾವ್

ಗಾಯನ – P ಕಾಳಿಂಗ ರಾವ್ / ಮೋಹನ ಕುಮಾರಿ

download baarayya beladingale

 

Advertisements
 

ಟ್ಯಾಗ್ ಗಳು: , , , , , , ,

One response to “ಬಾರಯ್ಯ ಬೆಳದಿಂಗಳೇ / baarayya beladingale

  1. iynandaprabhu

    ಏಪ್ರಿಲ್ 14, 2016 at 9:02 ಅಪರಾಹ್ನ

    ಶ್ಲಾಘನೀಯ ಕಾರ್ಯ, ಕಿರಣ್.

    ಶ್ರೀ ಕಾಳಿಂಗರಾಯರ ಅನೇಕ ಹಾಡುಗಳ ಪದಗಳೇ (lyrics) ಸಿಗವು. ಅವರ ಧ್ವನಿಮುದ್ರಣಗಳಿಂದ ಪಡೆಯೋಣವೆಂದರೆ ಅಸ್ಪಷ್ಟತೆಯ ಅಡಚಣೆ. ಹಾಗಿರುವಾಗ ನಿಮ್ಮ ಪ್ರಯತ್ನಕ್ಕೆ ನನ್ನ ಮೆಚ್ಚುಗೆಗಳು.

    ಪ್ರಸ್ತುತ ಹಾಡಿನಲ್ಲಿ “ತಿಂಗಳುಮಾವನ ತಂಗಿ ಸೂತಕವಾಗಿ ಬೆಂಗೆ ಹೂವಿನ ಗುಡ್ಲಾಗೀ…” ಎನ್ನುವಲ್ಲಿ “ಬೆಂಗೆ”ಯ ಬದಲಿಗೆ “…ತುಂಬೆ…” ಆಗಬೇಕು, ಎಂದು ನನ್ನ ಅನ್ನಿಸಿಕೆ. ಮುಂದಿನ ಸಾಲಲ್ಲಿ “…ತುಂಬೇಹೂವೀನಾ ಗುಡ್ಲಾಗಿ…” ಎಂದಿದೆ. ಹೌದಲ್ವಾ?

     

ನಿಮ್ಮದೊಂದು ಉತ್ತರ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

 
%d bloggers like this: