RSS

ನಗೆಯು ಬರುತಿದೆ ಎನಗೆ / nageyu barutide enage

25 Dec

click to play

ನಗೆಯು ಬರುತಿದೆ ಎನಗೆ ನಗೆಯು ಬರುತಿದೆ
ಜಗದೊಳಿರುವ ಮನುಜರೆಲ್ಲ ಹಗರಣವ ಮಾಡುವುದ ಕಂಡು ।। ನಗೆಯು ।।

ಪತಿಯ ಸೇವೆ ಬಿಟ್ಟು ಪರರ
ಪತಿಯ ಕೂಡ ಸರಸವಾಡಿ
ಸತತ ಮೈಯ ತೊಳೆದು ಹಲವು
ವ್ರತವ ಮಾಳ್ಪ ಸತಿಯ ಕಂಡು ।। ನಗೆಯು ।।

ಪರರ ವನಿತೆಯೊಲುಮೆಗೊಲಿದು
ಹರುಷದಿಂದ ಅವಳ ಬೆರೆದು
ಹರಿವ ನೀರಿನೊಳಗೆ ಮುಳುಗಿ
ಬೆರಳ ಎಣಿಸುವವರ ಕಂಡು ।। ನಗೆಯು ।।

ಕಾಮ ಕ್ರೋಧ ಮನದೊಳಿಟ್ಟು
ತಾನು ವಿಷದ ಪುಂಜನಾಗಿ
ಸ್ವಾಮಿ ಪುರಂದರವಿಠಲನಾಮ
ನೆನೆವ ಮನುಜರನ್ನು ಕಂಡು ।। ನಗೆಯು ।।

ಸಾಹಿತ್ಯ – ಪುರಂದರದಾಸರು
ಸಂಗೀತ / ಗಾಯನ – P ಕಾಳಿಂಗ ರಾವ್

download nageyu barutide enage

 

Tags: , , , , , , ,

One response to “ನಗೆಯು ಬರುತಿದೆ ಎನಗೆ / nageyu barutide enage

  1. Shiela Nayak

    December 25, 2013 at 10:40 pm

    ಒಳ್ಳೆ ಕೆಲಸ.. ಭಾವ ಗೀತೆ ಜತೆ ಭಕ್ತಿ ಗೀತೆಯನ್ನೂ ಉಣಬಡಿಸುತ್ತಿದ್ದಿರಿ. ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಪ್ಪಾ!

     

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

 
%d bloggers like this: