RSS

ಏನಿದು ಅಭಿಜ್ಞಾ

3079725-old-gramophone1.jpg

ಹೆಸರು ಕಿರಣ್.
ಹಳೆ ಬೆಂಗಳೂರ್ ಹುಡುಗ.
ನಾವೆಲ್ಲರೂ ಇಷ್ಟ ಪಡುವ ಕೆಲವಾರು ಭಾವಗೀತೆಗಳನ್ನು ಕೇಳಿಸೋ ಪುಟ್ಟ ಪ್ರಯತ್ನ
ಇಂತಹ ಅದ್ಭುತವಾದ ಗೀತೆಗಳನ್ನು ಬರೆದ ಕವಿ ಮಹೋದಯರಿಗೆ ನಮಸ್ಕರಿಸುತ್ತಾ…..
ಬನ್ನಿ ಗ್ರಾಮೋಫೋನ್ ಹಚ್ಚೋಣ

 

92 responses to “ಏನಿದು ಅಭಿಜ್ಞಾ

  1. Shwetha Y Kuntavalli (@Shwetha_YK)

    ಆಗಷ್ಟ್ 17, 2012 at 9:19 ಫೂರ್ವಾಹ್ನ

    ತುಂಬಾ ಒಳ್ಳೆಯ ಪ್ರಯತ್ನ … ನಿಮ್ಮ ಬ್ಲಾಗ್ ತಾಣದಿಂದ ನನ್ನಂತವರಿಗೆ ಬಹಳ ಉಪಯೋಗವಾಗುತ್ತದೆ
    ಶುಭವಾಗಲಿ 🙂

     
  2. ksraghavendranavada

    ಸೆಪ್ಟೆಂಬರ್ 2, 2012 at 7:59 ಫೂರ್ವಾಹ್ನ

    ಈ ನಿಮ್ಮ ಕಾರ್ಯದ ಬಗ್ಗೆ ನನ್ನ ಬಾಯಿ೦ದ ಮಾತೇ ಹೊರಡುತ್ತಿಲ್ಲ.. ಕಿರಣ್!
    ಶುಭವಾಗಲಿ ಈ ನಿಮ್ಮ ಒಳ್ಳೆಯ ಪ್ರಯತ್ನಕ್ಕೆ..
    ನಮಸ್ಕಾರಗಳೊ೦ದಿಗೆ,
    ನಿಮ್ಮವ ನಾವಡ

     
    • coffeewithkiran

      ಸೆಪ್ಟೆಂಬರ್ 2, 2012 at 10:17 ಅಪರಾಹ್ನ

      ಧನ್ಯವಾದಗಳು ಸರ್ 🙂

       
  3. raghavshet

    ಜನವರಿ 11, 2013 at 9:20 ಅಪರಾಹ್ನ

    ಶುಭವಗಲಿ ಕಿರನ್
    ನಿಮ್ಮ ಪ್ರಯಥ್ನ ಶಲ್ಗನಿಯ
    ಅಭಿನಂದನೆಗಳು

     
  4. Srinidhi Hariprasanna

    ಫೆಬ್ರವರಿ 7, 2013 at 7:02 ಅಪರಾಹ್ನ

    ಕಿರಣ್ ಒಳ್ಳೆ ಪ್ರಯತ್ನ !!!
    ಸಾಧ್ಯವಾದರೆ ಶುದ್ಧ ಧನ್ಯಾಸಿ ರಾಗದ ಹಾಡುಗಳನ್ನು ಸೇರಿಸಿ .
    ಧನ್ಯವಾದ ಗಳೊಂದಿಗೆ ,
    ಶ್ರೀನಿಧಿ

     
  5. coffeewithkiran

    ಫೆಬ್ರವರಿ 7, 2013 at 9:53 ಅಪರಾಹ್ನ

    ಬ್ಲಾಗಿಗೆ ಸ್ವಾಗತ ಶ್ರೀನಿಧಿ

     
  6. ranaasa

    ಫೆಬ್ರವರಿ 27, 2013 at 5:40 ಅಪರಾಹ್ನ

    ಕಿರಣ್ ಒಳ್ಳೆಯ ಪ್ರಯತ್ನ. ಹೀಗೇ ಯಾವುದೋ ಒಂದು ಕನ್ನಡ ಭಾವಗೀತೆಯನ್ನು ಅಂತರಜಾಲದಲ್ಲಿ ಹುಡುಕುತ್ತಿದ್ದಾಗ ಅಚಾನಕ್ ನಿಮ್ಮ ‘ಬ್ಲಾಗ್ ಪುಟ’ ಕಣ್ಣಿಗೆ ಬಿಟ್ಟು! ವಾವ್! ತುಂಬಾ ಒಳ್ಳೆ ಪ್ರಯತ್ನ. ನಿಮ್ಮ ಈ ಕಾರ್ಯ ಸ್ತುತ್ಯರ್ಹ.

    ನನ್ನೆಲ್ಲಾ ಕನ್ನಡ ಸಹೋದ್ಯೋಗಿಗಳೊಡನೆ ನಿಮ್ಮ ಈ ಪುಟವನ್ನು ಹಂಚಿಕೊಂಡೆ… ಅವರೂ ಖುಷಿ ಪಟ್ಟರು. ಥ್ಯಾಂಕ್ಸ್. ನಿಮ್ಮ ಪ್ರಯತ್ನ ಹೀಗೆ ಮುಂದುವರಿಯಲೀ…

    ಪ್ರೀತಿಯಿಂದ,
    ರವೀ

     
    • coffeewithkiran

      ಫೆಬ್ರವರಿ 28, 2013 at 2:51 ಅಪರಾಹ್ನ

      ಧನ್ಯವಾದಗಳು ಸರ್, ಬ್ಲಾಗಿಗೆ ಸ್ವಾಗತ

       
  7. Lakshmikanth Itnal

    ಮಾರ್ಚ್ 17, 2013 at 7:11 ಫೂರ್ವಾಹ್ನ

    ಕಿರಣ್ ಧಾರವಾಡದಿಂದ ಲಕ್ಷ್ಮೀಕಾಂತ ಇಟ್ನಾಳ ರ ನಮಸ್ತೆ, ನಿಮ್ಮ ಎದೆಯಲ್ಲಿ ಕನ್ನಡಮ್ಮ ಕುಳಿತಿದ್ದಾಳೆ. ನಿಮ್ಮ ತಲೆಯಲ್ಲಿ ಒಂದು ಕನ್ನಡ ಮಹಾನ್ ಸಂಸ್ಥೆ ಇದೆ. ಯಾವ ಪರಿಷತ್, ಸಂಘಗಳೂ ಮಾಡದ ಕೆಲಸವನ್ನು ಒಬ್ಬ ಮನುಷ್ಯ ಮಾಡುತ್ತಿದ್ದಾನೆಂದರೆ, ಅಭಿನಂದಿಸದಿರಲು ಸಾಧ್ಯವೇ? ಕನ್ನಡಿಗರೆಲ್ಲರ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು ಕಿರಣ. ತಮ್ಮ ಸೇವೆ ಹೀಗಯೇ ನಿರಂತರವಾಗಿರಲಿ, ಒಳ್ಳೆಯದಾಗಲಿ, ಧನ್ಯವಾದಗಳು.

     
  8. Nisha Jinraj

    ಮಾರ್ಚ್ 17, 2013 at 8:46 ಫೂರ್ವಾಹ್ನ

    kiran olle kelsa madidri. G.V.Athri du ilidu baa haadu upload madtira? nenne ella huduktidde. kalinga rao , PBS , Sp awraddu Sigtade. PLS kiran

     
  9. Ramesh Puttaswamaiah

    ಮಾರ್ಚ್ 17, 2013 at 2:39 ಅಪರಾಹ್ನ

    Ramesh

    Very good effort ( Sorry I dont have kannada font in my PC )

     
  10. Gurumurthy (@Gurumur54943348)

    ಮಾರ್ಚ್ 17, 2013 at 2:59 ಅಪರಾಹ್ನ

    ಅತ್ಯುತ್ತಮ ಪ್ರಯತ್ನ,ನಿಮಗೆ ಎಷ್ಟು ಥ್ಯಾಂಕ್ಸ್ ಹೇಳಿದರು ಸಾಲದು.ನಿಮ್ಮ ಬ್ಲಾಗ್ ನನಗಂತೂ ತುಂಭಾ ತುಂಬಾ ಖುಷಿ ಕೊಡುತ್ತಿದೆ..ನಿಮ್ಮ ಪ್ರಯತ್ನ ಹೀಗೆ ಮುಂದುವರಿಯಲೀ…

     
  11. ಸತೀಶ ಬೆಂಗಳೂರು

    ಮಾರ್ಚ್ 17, 2013 at 6:15 ಅಪರಾಹ್ನ

    ಕಿರಣ್ ಒಳ್ಳೆ ಪ್ರಯತ್ನ , ಅಭಿನಂದನೆಗಳು 🙂

     
  12. VeenaSuresh Hosamane

    ಮಾರ್ಚ್ 17, 2013 at 8:59 ಅಪರಾಹ್ನ

    ತುಂಬಾ ಒಳ್ಳೆಯ ಕೆಲಸ ಮಾಡುತ್ತಿರುವಿರಿ….ಅಭಿನಂದನೆಗಳು.

     
  13. Subrahmanya Kharad

    ಮಾರ್ಚ್ 17, 2013 at 9:02 ಅಪರಾಹ್ನ

    ಏಕಾಂತದಲ್ಲಿ ಮನತುಂಬುವ ಕ್ಷಣಗಳನ್ನು ಸರಳವಾಗಿ ಬಡಿಸಿದ್ದಕ್ಕೆ ಅನಂತ ಧನ್ಯವಾದಗಳು.

     
  14. coffeewithkiran

    ಮಾರ್ಚ್ 17, 2013 at 11:52 ಅಪರಾಹ್ನ

    ಎಲ್ಲರಿಗೂ ಧನ್ಯವಾದಗಳು

     
  15. Ismail M Kutty (@ismailmkutty)

    ಮಾರ್ಚ್ 19, 2013 at 4:30 ಅಪರಾಹ್ನ

    ಅತ್ಯುತ್ತಮ ಪ್ರಯತ್ನ
    ಅಭಿನಂದನೆಗಳು

     
  16. Subby Seeta

    ಮಾರ್ಚ್ 20, 2013 at 4:48 ಫೂರ್ವಾಹ್ನ

    ಎಲ್ಲಾ ಗುಂಡ್ ಹಾಕೋ ಸ್ನೇಹಿತರ್ಗೇ!!

    ನಿಮ್ಗೆಲ್ಲಾ ಒಸೀ ಕುಸೀ ಮಾಡೂವಾಂತ ಈ ಈಮೈಲ್ ಬರ್ದೇಬಿಡ್ತೀನಿ!

    ನೋಡ್ರಪ್ಪ! ಒಸಿ ಗ್ಲೆನ್ ಫ಼ಿಡ್ಡಿಕ್ ಪಕ್ದಲ್ಲಿ ಇಟ್ಟ್ಕೊಂಡು ಈ ಈಮೈಲ್ ಮಜಾ ತಕ್ಕಳ್ರಫ್ಪ!

    ಸುಬ್ಬಿ ಮಾತ್ ತಿಳ್ಕೊಲಿ ಒಸಿ, ಆಮ್ಯಾಗ್ ಯೋಚ್ನೆ ಮಾಡ್ರಿ!!

    ಈ ಹೊಸಾ ಲಿಂಕ್ ಐಯ್ತಲ್ಲ ಕೆಳ್ಗೆ, ಒಸಿ ಕ್ಲಿಕ್ ಮಾಡೋದನ್ನ ಕಲಿತ್ಕೊಳ್ಳಿ !

    ನಿಮಗ ಯಾ ಭಾವ್ಗೀತೆ ಬೇಕೋ ಅದನ್ನ ಹಾಕ್ಯೋoಡು, ಆವಾಗ್ ಆವಾಗ್ ಸ್ವಲ್ಪ ಸ್ವಲ್ಪ ಗ್ಲೆನ್ ಫ಼ಿಡ್ಡಿಕ್ ಸೇವಿಸ್ತಾ,

    ಹೆಂಡ್ರು ಮಾಡಿದ್ ಮಿರ್ಚೀ ಬಜ್ಜಿ ತಿಂತಾ, ವಾಶಿಂಗ್ಟನ್ ಮ್.ಸ್.ನಟರಾಜಪ್ಪ ಬರೆದಿರೋ ಕವನಗಳ್ ಓದ್ತಾ,

    ಈ ಲಿನ್ಕಲ್ ಬರೋ ನುರಾರ್ ಭಾವ್ಗೀತೆಗಳ್ ಕೇಳ್ತಾ,

    ಹೆಂಡ್ತೀ ಮಾತ್ ಕೆಳ್ದೇನೆ, ಸುಬ್ಬಿ ಮಾತ್ ಕೇಳಿದ್ರೆ ಸುಖಾಂತ್ ತಿಳ್ಕೋತಾ,

    ವಸೀ ಮಜಾ ತೆಗೋಳ್ ಧ್ನ ಕಲಿಥ್ಕೋಳ್ರಪ್ಪ!

    ==============================================================

    ಇಂತಿ ನಿಮ್ಮವ,

    “ಸುಬ್ಬಿ”

    ಸ್ಪ್ರಿಂಗ್ , ಟೆಕ್ಸಸ್

    https://abhijnaa.wordpress.com/ A Blogsite for only Kannada Bhavageethe’s; the best of its kind! in any language!

     
  17. Umesh Desai

    ಮಾರ್ಚ್ 20, 2013 at 8:58 ಫೂರ್ವಾಹ್ನ

    ಸರ್ ಕನ್ನಡದಲ್ಲಿ ಇಂತಹ ಒಂದು ತಾಣ ನೋಡಿ ಖುಷಿ ಆತ್ರಿ..
    ನಿಮ್ಮ ಬ್ಲಾಗು ಬೆಳೆಯಲಿ ಬೆಳೆಯುತ್ತಲಿರಲಿ…

     
  18. Vikas Hegde (@hegde_vikas)

    ಮೇ 16, 2013 at 4:19 ಅಪರಾಹ್ನ

    ಹೀಗೇ ಏನೋ ಹುಡುಕುತ್ತಿದ್ದಾಗ ನಿಮ್ಮ ಈ ತಾಣಕ್ಕೆ ಬಂದೆ. ಬಹಳ ಒಳ್ಳೆಯ ಸಂಗ್ರಹವಿದೆ ಇಲ್ಲಿ. ನಿಮ್ಮ ಈ ಕೆಲಸಕ್ಕೆ ಧನ್ಯವಾದಗಳು.

     
  19. Geetha Thejesh

    ಮೇ 27, 2013 at 5:32 ಅಪರಾಹ್ನ

    Geetha _ ತುಂಬಾ ಒಳ್ಳೆಯ ಕೆಲಸ ಮಾಡುತ್ತಿರುವಿರಿ….ಅಭಿನಂದನೆಗಳು……ನಿಮ್ಮ ಪ್ರಯತ್ನ ಹೀಗೆ ಮುಂದುವರಿಯಲೀ…

     
  20. girijajnanasundar

    ಜೂನ್ 30, 2013 at 1:57 ಫೂರ್ವಾಹ್ನ

    Hi Kiran,

    Yaavdo ond haadu huduktha ee website ge bande….. ohhh nidhi sikdange aythu… nanna santhosha naa yaava words nalloo express madoke agalla…. nimge thumba thumba dhanyavadagalu.. thumba unnathavada kelasa madthideera.. namminda enadroo sahaya ago hagidre khanditha madthivi… devaru nimge olled madli…:)

     
  21. Dasharatha Sagar

    ಜುಲೈ 5, 2013 at 1:13 ಅಪರಾಹ್ನ

    Hi Kiran,
    NImage thumba thumba Dhanyavadagalu. Nimma prayathna nijavagiyu thumba chennagide. Nimma ee prayathnake Shubavagali. Thumba Thumba Dhanyvadagallu….
    Dasharatha M.R
    Bhadravathi

     
  22. Srinivas Prasad

    ಜುಲೈ 10, 2013 at 1:30 ಅಪರಾಹ್ನ

    Adbhuthavada kelasa madidiri kiran, nimminda enthaha ennu halavaru karyagalu nadeyali endu ashisuthene…… srinivas prasad.

     
  23. Pavan Achar

    ಜುಲೈ 21, 2013 at 4:19 ಅಪರಾಹ್ನ

    ಕನ್ನಡ ಭಾಷೆ ಯ ಬೆಳವಣಿಗೆಗೆ ಹೆಗಲು ಕೊಡುವ ಪ್ರಯತ್ನ ನಡೆಸುತ್ತಿರುವ ನಿಮಗೆ ಕನ್ನಡಾಭಿಮಾನಿ ಯ ಒಂದು ನಮಸ್ಕಾರ. ನಿಮ್ಮ ಈ ಕಾರ್ಯ ಹೀಗೆಯೇ ನಿರಂತರ ಸಾಗಲಿ.

    ಧನ್ಯವಾದಗಳು 🙂

     
  24. coffeewithkiran

    ಜುಲೈ 22, 2013 at 10:34 ಫೂರ್ವಾಹ್ನ

    ಧನ್ಯವಾದಗಳು pavan….ಬ್ಲಾಗಿಗೆ ಸ್ವಾಗತ

     
  25. Vijay Kumar S

    ಆಗಷ್ಟ್ 1, 2013 at 3:45 ಅಪರಾಹ್ನ

    intaha ondu website ide anta tilidu nijavvaglu tumba kushi aytu. . Tilisikotta kannadaprabha bye2coffee ge dhanyavaadagalu haagoo visheshaavaagi intaha ondu olle prayatna maaduttiruva kirange nanna abhinandanegalu. idu innastu kanndigarige parichayavaagali endu aashisuttaene. VIJAY

     
  26. Harisha Gowtham

    ಆಗಷ್ಟ್ 19, 2013 at 5:29 ಅಪರಾಹ್ನ

    sir nimma prayathna bahala shlaganiyavadaddu hagu nammellara karna galannu punitharagisidakke dhanyavadagalu. dayavittu Prof. Doddarange Gowda ra YARIGUNTU YARIGILLA dwni mudrike yanna upload madi.
    -Harisha Gowtham

     
  27. Ramananda Subrao

    ಅಕ್ಟೋಬರ್ 4, 2013 at 12:08 ಫೂರ್ವಾಹ್ನ

    Kiran,hats off !! Im proud of you. Can you please share your mobile number with me,I wanna speak to you once…What a job you have done !!

    Ram
    ramananda.subrao@gmail.com

     
  28. Santosh Arali

    ಡಿಸೆಂಬರ್ 8, 2013 at 3:25 ಫೂರ್ವಾಹ್ನ

    “ನಿನ್ನ ಹುಸಿನಗೆ ಶಲ್ಯಕೆ ಸಾವಿರ ಸಲ ನಾ ಮಡಿದಿಹೇನು” Can anybody find and upload this song. Singer is Pt. Ganapathi Bhat Hasanagi. Other singers might have also sung.

     
  29. Shwetha Y Kuntavalli (@Shwetha_YK)

    ಡಿಸೆಂಬರ್ 9, 2013 at 11:45 ಅಪರಾಹ್ನ

    ಭಾವಗೀತೆ: ಮನಸೂ

    ಮನಸೂ ಎಂಬುದು ಮಾಯಾಲೋಕ
    ಬಣ್ಣನೆಗಳಿಗೆ ನಿಲುಕದ ಚಿತ್ರ
    ಮಾಡಿದನವನು ಮಾಯಗಾರ
    ಮನಸು ಎನ್ನುವ ವಿಸ್ಮಯ ಲೋಕ

    ಮನಸೂ… ಮನಸೂ….

    ಆಗಸದ ಹಾದಿಯ ದಾಟಿ
    ಚಂದಿರನ ಊರಿಗೆ ಹೋಗಿ
    ರವಿ ಶಶಿಗಳ ಜೊತೆಯಲ್ಲಿ ಆಡಿ
    ಕ್ಷಣದಲ್ಲೇ ಹಿಂದಕ್ಕೆ… ಕ್ಷಣದಲ್ಲೇ ಹಿಂದಕ್ಕೆ ಬರುವಾ….

    ಮನಸೂ … ಮನಸೂ..

    ಬೇಕು ಎಂದರೆ ಅರಮನೆ ಕಟ್ಟಿ
    ಬೇಡವಾದರೆ ಅಲ್ಲೇ ಉರುಳಿಸಿ
    ವರ್ಣದ ಲೋಕವ ಕಣ್ಣಲ್ಲೇ ಬರೆವ
    ಬಣ್ಣವೇ ಇಲ್ಲದ.. ಬಣ್ಣವೇ ಇಲ್ಲದ ಸುಂದರ ಲೋಕ…

    ಮನಸೂ… ಮನಸೂ..

    -ಅನಾಮಿಕ

     
  30. ಅನಾಮಿಕ

    ಡಿಸೆಂಬರ್ 21, 2013 at 3:26 ಅಪರಾಹ್ನ

    sir,i need to upload one nice song which is not in your website.how can i do it? please tell..that song be really good if othrs lisen to it…

     
  31. coffeewithkiran

    ಡಿಸೆಂಬರ್ 23, 2013 at 5:23 ಅಪರಾಹ್ನ

    you can upload it on any free hosting websites and share the link here, for eg: 4shared.com. There are many websites likewise. Thank you

     
  32. Kolar Vidurashwatha

    ಡಿಸೆಂಬರ್ 29, 2013 at 7:01 ಅಪರಾಹ್ನ

    Kiran: Olleya kelasakke shubasayagalu! Naanu chikkavanagiddaga Bengaluru Akashavaniyalli partidina beligge “GHANASHYAMA SUNDARA SHREEDHARA BELAGAYITHU ELAYYA” kelutidde. Adare adara prathi ega siguttilla. Marathiyalli matra ide. Nimagenadaru sikkidare illi post maadidare chennagirutte.

     
  33. Namo Manjunath Heggeri

    ಜನವರಿ 18, 2014 at 6:59 ಅಪರಾಹ್ನ

    Pls add B.Jayshree amma songs too…Nice blog bro ..Thank u

     
  34. Anand Yadwad

    ಫೆಬ್ರವರಿ 21, 2014 at 3:48 ಅಪರಾಹ್ನ

    Tumba olleya kelsa, nimma E prayatnakke nanna hardika abhinandanegalu.

     
  35. ಪ್ರಸನ್ನ ಕನ್ನಡಿಗ

    ಮಾರ್ಚ್ 17, 2014 at 6:38 ಫೂರ್ವಾಹ್ನ

    ಕಿರಣ್, ಅತ್ಯುತ್ತಮ ಕೆಲ್ಸ ಮಾಡಿದ್ದೀರಿ. ಪುಷ್ಯ ಮಾಸದೊಂದು ಪ್ರಾತಃಕಾಲ ಹಾಡು ಹುಡುಕುತ್ತಿದ್ದಾಗ ಕಂಡು ಬಂತು ನಿಮ್ಮ ಈ ತಾಣ. ಧನ್ಯವಾದಗಳು.

     
    • coffeewithkiran

      ಮಾರ್ಚ್ 17, 2014 at 10:06 ಫೂರ್ವಾಹ್ನ

      ಧನ್ಯವಾದಗಳು ಪ್ರಸನ್ನ 🙂

       
  36. Basavaraj Bhoja

    ಏಪ್ರಿಲ್ 26, 2014 at 11:58 ಅಪರಾಹ್ನ

    ತುಂಬಾ ಚೆನ್ನಾಗಿವೆ ಎಲ್ಲಾ ಹಾಡುಗಳು ಇಷ್ಟವಾಗಿವೆ ನಿಮ್ಮ ಪ್ರಯತ್ನ ಹೀಗೆ ಮುಂದುವರೆಯಲಿ ಇಂತಹ ಹಾಡುಗಳು ಕೇಳಿಸದಕ್ಕೆ ದನ್ಯವಾದಗಳು

     
  37. Surendra Shettigar

    ಮೇ 15, 2014 at 3:36 ಅಪರಾಹ್ನ

    ನಮಸ್ಕಾರಗಳು ಕಿರಣ್ ರವರಿಗೆ, ನಿಮ್ಮ ಈ ಉತ್ತಮ ಹವ್ಯಾಸಕ್ಕಾಗಿ ಧನ್ಯವಾದಗಳು. ಸಮಾಜದ ಜನರ ಮನಸಂತೋಷಕ್ಕಾಗಿ ಸಾಹಿತ್ಯ ಸಮೇತ ಹಾಡುಗಳನ್ನು ಕೇಳಿಸುತ್ತಿದ್ದೀರಿ. ಒಳ್ಳೆಯ ಕೆಲಸಕ್ಕಾಗಿ ಕೃತಜ್ನತೆಗಳು/ನಮನಗಳು. ನಿಮಗೆ ಒಳ್ಳೆದಾಗಲಿ.

    ಸುರೇಂದ್ರ ಶೆಟ್ಟಿಗಾರ್, “ಗೀತಪ್ರಿಯ” ನಿಲಯ, ಹಿರಿಯಡಕ, ಉಡುಪಿ

     
  38. Abhishek Umesh

    ಜೂನ್ 28, 2014 at 5:24 ಅಪರಾಹ್ನ

    super……….

     
  39. Sneha Prakash Permukha

    ಜುಲೈ 23, 2014 at 11:35 ಅಪರಾಹ್ನ

    Hello..Tumba olle collection madiddiri….helpful for many singers..Thank u..

     
  40. Anu Chandra

    ಆಗಷ್ಟ್ 2, 2014 at 7:31 ಅಪರಾಹ್ನ

    Hai,olle collections. M.N. Vyasa ravara Ashwath haadiruva ‘preethige elle ellide nalle’ bhavageethe hakthira. Thumba hudukide, sigalilla. bhavageethe andre panchaprana. please………….

     
  41. Narasimha Bhat

    ಆಗಷ್ಟ್ 17, 2014 at 11:29 ಅಪರಾಹ್ನ

    ಗಾನಪ್ರಿಯರಿಗೆ ಉತ್ತಮ ತಾಣ…..ಧನ್ಯವಾದಗಳು.

     
  42. Srikanth KR

    ಆಗಷ್ಟ್ 25, 2014 at 2:25 ಫೂರ್ವಾಹ್ನ

    Kiran, You have so generously shared a priceless treasure for enjoyment by all. Good heart indeed.

     
  43. Nayana K N

    ಸೆಪ್ಟೆಂಬರ್ 28, 2014 at 4:32 ಅಪರಾಹ್ನ

    Kiran, I am searching for a song by Mr. T.P Kailasm – Banniri Bhaameyarella from a very long time. It would be of great help if you could post that here.

     
  44. Mickey Karthik

    ಅಕ್ಟೋಬರ್ 27, 2014 at 12:51 ಅಪರಾಹ್ನ

    Kiran avare, bahala dhanyavadha galu . Nanage nanna chikandina dina galanu guruthe maadi kottithu illina haadu galu . Nanna manathumbi diya saarthaka vaayithu. Dhanyavada galu.

     
  45. udaya shettigar

    ನವೆಂಬರ್ 18, 2014 at 4:25 ಅಪರಾಹ್ನ

    wonderful work kiran, god bless you:)

     
  46. Vani R

    ನವೆಂಬರ್ 26, 2014 at 12:22 ಅಪರಾಹ್ನ

    Superb effort Kiran. God bless you… It is so pleasant to listen to the songs and such wonderful collection! It is as though all the blessings are at one place. Well done! Sincerely, Thankyou…

     
  47. coffeewithkiran

    ನವೆಂಬರ್ 26, 2014 at 1:34 ಅಪರಾಹ್ನ

    Thanks so much Vani 🙂

     
  48. Sateesha SB

    ಡಿಸೆಂಬರ್ 29, 2014 at 5:10 ಅಪರಾಹ್ನ

    many thanks to you, i personally appreciate you for this nice work
    god bless you

     
  49. coffeewithkiran

    ಡಿಸೆಂಬರ್ 29, 2014 at 5:29 ಅಪರಾಹ್ನ

    Thanks Sateesha 🙂

     
  50. ಜಯ ಕನ್ನಡ ಮಾತೇ

    ಜನವರಿ 17, 2015 at 11:03 ಅಪರಾಹ್ನ

    ಈ ಹಾಡು ನಿಮಲ್ಲೀ ಇದ್ರೆ ದಯಾವಿಟು ಹಂಚಿಕೊಳ್ಳಿ “ಜಿಪುಣ ಅಂದ್ರೆ ಜಿಪುಣ ಈ ಕಾಲ”

     
  51. Prathibha Kudthadka

    ಫೆಬ್ರವರಿ 2, 2015 at 2:24 ಅಪರಾಹ್ನ

    ಇಂಥದ್ದೊಂದು ಬ್ಲಾಗ್ ಬೇಕಿತ್ತು… ಧನ್ಯವಾದಗಳು ಕಿರಣ್

     
  52. coffeewithkiran

    ಫೆಬ್ರವರಿ 2, 2015 at 3:23 ಅಪರಾಹ್ನ

    ಬ್ಲಾಗಿಗೆ ಸ್ವಾಗತ ಪ್ರತಿಭಾ

     
  53. ದೀಪಾಗಿರೀಶ್ ಹಂದಲಗೆರೆ

    ಫೆಬ್ರವರಿ 3, 2015 at 12:53 ಅಪರಾಹ್ನ

    ಶ್ಲಾಘನೀಯ ಪ್ರಯತ್ನ ಕಿರಣ್.. ಶುಭಾಶಯಗಳು

     
  54. coffeewithkiran

    ಫೆಬ್ರವರಿ 3, 2015 at 5:22 ಅಪರಾಹ್ನ

    ಧನ್ಯವಾದಗಳು ದೀಪ 🙂

     
  55. Chidanand Andani

    ಫೆಬ್ರವರಿ 17, 2015 at 11:42 ಅಪರಾಹ್ನ

    ತುಂಬಾ ಒಳ್ಳೆಯ ಕೆಲಸ ಮಾಡುತ್ತಿರುವಿರಿ..ನಿಮ್ಮ ಪ್ರಯತ್ನ ಹೀಗೆ ಮುಂದುವರೆಯಲಿ
    ಶುಭಾಶಯಗಳು.

     
  56. Praveen Bharadwaj

    ಮಾರ್ಚ್ 5, 2015 at 11:41 ಫೂರ್ವಾಹ್ನ

    No words to say

     
  57. GANGADHARA H C

    ಜೂನ್ 24, 2015 at 12:48 ಅಪರಾಹ್ನ

    hi kiran nimage tumba dhanyavadagalu tumba olleya praytna maddiddira nimma yasassu hege sagali

     
  58. Swapna Hp

    ಜುಲೈ 2, 2015 at 5:13 ಅಪರಾಹ್ನ

    ತುಂಬಾ ಖುಷಿ ಆಯ್ತು ನಿಮ್ಮ ಅಭಿಜ್ಞಾಗೆ ಭೇಟಿ ಕೊಟ್ಟು….ಎಲ್ಲೆಲ್ಲೋ ಈ ಹಾಡುಗಳಿಗೆ ಸರ್ಚ್ ಮಾಡಿ ಮಾಡಿ ಸಾಕಾಗಿತ್ತು, ವಿಡಿಯೋ ಹಾಡುಗಳು ಸಿಕ್ರೆ ಅವುಗಳ ಎಂಪಿ3 ಸಿಗ್ತಿರ್ಲಿಲ್ಲ, ಅಭಿಜ್ಞಾ ಆ ಹುಡುಕಾಟಕ್ಕೆ ಉತ್ತರ. ನಿಮ್ಮ ಶ್ರಮಕ್ಕೆ ನಮ್ಮ ಧನ್ಯವಾದ 🙂

     
  59. Anil Kumar R

    ಜುಲೈ 24, 2015 at 11:01 ಫೂರ್ವಾಹ್ನ

    Good efforts..!! Our friends was thrilled after looking into Blog. Almost we were in top of sky.

     
  60. Anil Kumar R

    ಜುಲೈ 24, 2015 at 11:12 ಫೂರ್ವಾಹ್ನ

    It was very accident visited this blog, Very happy & all my friends are in top of sky.

    Thanks Mr.Kiran

     
  61. Sarala

    ಆಗಷ್ಟ್ 29, 2015 at 12:57 ಅಪರಾಹ್ನ

    ಅಭಿಜ್ಞಾ… title is very nice, i got my favorite songs.. Thank you so much Kiran,

     
  62. sunithadl

    ನವೆಂಬರ್ 17, 2015 at 9:08 ಫೂರ್ವಾಹ್ನ

    thank u sir nanu hudukutidda esto hadu galu hechchu shrama illade sikkavu nim prayatna heege sagali..

     
  63. sunithadl

    ನವೆಂಬರ್ 17, 2015 at 5:27 ಅಪರಾಹ್ನ

    ಸರ್ ನಿಮ್ಮಿಂದ ನನಗೆ ಬೇಕಿದ್ದ ಅಮೂಲ್ಯ ಹಾಡುಗಳು ದೊರೆತವು.ಸಾದ್ಯವಾದರೆ ಅಳಿಯಲಾರದ ನೆನಹು ಜೀವ ಜೀವಾಳದಲಿ ಈ ಭಾವಗೀತೆ ಹಾಕಿ..ಧನ್ಯವಾದಗಳು

     
  64. manasa padma

    ಡಿಸೆಂಬರ್ 10, 2015 at 11:42 ಅಪರಾಹ್ನ

    Accidentally I found this blog , Nice collection of songs.Thank you Kiran , I could download a lot of songs which i was searching from many days.
    If possible please post preetiya kare keli song

     
  65. anoop prabhu

    ಜನವರಿ 31, 2016 at 12:50 ಅಪರಾಹ್ನ

    Kiran,

    Munisu tharave song hudukuvaga nimma blog open aythu….blog and bhavageethegalu adbhutha 🙂 Good luck and dhanyavadgalu

     
  66. Bhimarao Kulkarni

    ಮಾರ್ಚ್ 28, 2016 at 8:07 ಅಪರಾಹ್ನ

    Thank You..

     
  67. Arun Niranjan Gowda

    ಏಪ್ರಿಲ್ 28, 2016 at 8:22 ಅಪರಾಹ್ನ

    tumba chennagide nimma prayatnakke namma salam

     
  68. Rajarajeshwari Joshi

    ಮೇ 8, 2016 at 1:47 ಅಪರಾಹ್ನ

    While searching for songs in Kannada I came across your blog. It is a treasure house!

     
  69. ajith kumar g

    ಜೂನ್ 17, 2016 at 2:23 ಅಪರಾಹ್ನ

    very nice blog … same as Anoop Prabhu , munisu tharave hudukuttidaga nimma blog sikthu ..have shared your blog link to my colleagues also.. keep it up .. cheerz

     
  70. Sharavathi Bhogavi Mat

    ಜುಲೈ 27, 2016 at 5:50 ಅಪರಾಹ್ನ

    ನಿಮ್ಮ ಬ್ಲಾಗ್ ತುಂಬಾ ಸರಳ ಮತ್ತು ಸುಂದರ. ಕೇಳ್ತಾ ಇದ್ರೆ ಬೆಳದಿಂಗಳ ತಂಪು ತಟ್ಟಿದ ಹಾಗಾಯ್ತು. ಮೂಲ ಗಾಯಕರ ಹಾಡುಗಳಿರುವುದರಿಂದ ಇನ್ನೂ ಸೊಗಸು. ತುಂಬಾ ಧನ್ಯವಾದಗಳು ನಮ್ಮನ್ನು ಖುಷಿಗೊಳಿಸಿದ್ದಕ್ಕೆ…
    .

     
  71. More Rajesh

    ಆಗಷ್ಟ್ 7, 2016 at 3:56 ಫೂರ್ವಾಹ್ನ

    Dear Kiran

    Please upload the Kannada JANAPADA songs

    regards

    Rajesh More / myoraj

     
  72. More Rajesh

    ಆಗಷ್ಟ್ 7, 2016 at 4:03 ಫೂರ್ವಾಹ್ನ

    ತುಂಬಾ ಖುಷಿ ಆಯ್ತು ನಿಮ್ಮ ಅಭಿಜ್ಞಾಗೆ ಭೇಟಿ ಕೊಟ್ಟು….ಎಲ್ಲೆಲ್ಲೋ ಈ ಹಾಡುಗಳಿಗೆ ಸರ್ಚ್ ಮಾಡಿ ಮಾಡಿ ಸಾಕಾಗಿತ್ತು, ವಿಡಿಯೋ ಹಾಡುಗಳು ಸಿಕ್ರೆ ಅವುಗಳ ಎಂಪಿ3 ಸಿಗ್ತಿರ್ಲಿಲ್ಲ, ಅಭಿಜ್ಞಾ ಆ ಹುಡುಕಾಟಕ್ಕೆ ಉತ್ತರ. ನಿಮ್ಮ ಶ್ರಮಕ್ಕೆ ನಮ್ಮ ಧನ್ಯವಾದ

     
  73. shridhara rao

    ಆಗಷ್ಟ್ 14, 2016 at 6:45 ಅಪರಾಹ್ನ

    ondu kaladalli, http://www.musicindiaonline.com nalli mathra labhyaviddha kannada geethegalannu illi kelavu kelabadudu ! That website is shutdown now but it had the best collection of kannada bhavageethe … even youtube can’t match that..

    I really appreciate your efforts! Let’s hope you get to add more to the collection and bring all good ones under one roof..

     
  74. nikita 00

    ಮಾರ್ಚ್ 6, 2018 at 10:30 ಫೂರ್ವಾಹ್ನ

    Nijavaaglu bahaLa sathosha aaytu ee ella bhaavageetegaLa sangraha keLi. Please keep up the good work! DhanyavaadagaLu! Naanedu chiraruNi!

     
  75. anandhuded

    ಏಪ್ರಿಲ್ 10, 2018 at 10:03 ಅಪರಾಹ್ನ

    Amazing… Super guru..

     
  76. Vittal gaji

    ಅಕ್ಟೋಬರ್ 23, 2018 at 11:02 ಫೂರ್ವಾಹ್ನ

    DANYAVADAGALU SIR NIMMA PRAYATNAKKE ……..

     
  77. Lalitha Raju

    ಡಿಸೆಂಬರ್ 18, 2018 at 7:51 ಅಪರಾಹ್ನ

    ಮಿತ್ರರೇ, ಒಳ್ಳೆಯ ಕಾರ್ಯ ಮಾಡಿದ್ದೀರಿ. ಬಹಳ ವರ್ಷಗಳಿಂದ ಕೇಳುತ್ತಿದ್ದಾ ಜನಪ್ರೀಯ ಭಾವಗೀತೆಗಳನ್ನು ಒಂದು ಕಡೆ ಸಂಗ್ರಹಿಸಿ, ಅಬಿಜ್ನಾ ದಲ್ಲಿ ಇಟ್ಟಿದ್ದೀರಿ. ದನ್ಯವಾದಗಳು. ಅತ್ಯುತ್ತಮ ಮುತ್ತುಗಳ ಸಂಗ್ರಹ ಎಂದರೂ ತಪ್ಪಾಗುವುದಿಲ್ಲ. ಕನ್ನಡಿಗರು ಮೆಚ್ಹುವಂತ ಕಾರ್ಯ ಈ ನಿಮ್ಮ ಬ್ಲಾಗ್ ನ್ನು ಉಳಿಸಿ ಬೆಳಸಿಕೊಂಡು ಹೌಗುವ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗನ ಮೇಲೂ ಇದೆ. ಮತ್ತೊಮ್ಮೆ ನಿಮಗೆ ನಮಸ್ಕಾರಗಳು.

     
  78. SUDARSHAN GOND

    ಮೇ 7, 2019 at 8:42 ಅಪರಾಹ್ನ

    Very good effort.innuvaregu keladiruva aneka bhavageetegalanu kelide modalbari.nimma prayatna nirantaravagirali.

     

ನಿಮ್ಮ ಟಿಪ್ಪಣಿ ಬರೆಯಿರಿ