click to play
ಮಾಯಾಮೃಗ ಮಾಯಾಮೃಗ ಮಾಯಾಮೃಗವೆಲ್ಲಿ ||
ಬಲು ದೂರದಿ ಹೊಳೆಯುತ್ತಿದೆ ಬಾನೀಲಿಯ ಕೆಳಗೆ ||
ಹೊಳೆಯುತ್ತಿವೆ ಕಣ್ಣಂತು ಬಿಡಿವಜ್ರದ ಹಾಗೆ ||
ಶರವೇಗದಿ ಚಲಿಸುತ್ತಿದೆ ಮಾಯಾಮೃಗವೆಲ್ಲಿ ||
ಸಾಹಿತ್ಯ – ಕೆ.ಎಸ್. ನರಸಿಂಹಸ್ವಾಮಿ ಸಂಗೀತ – ಸಿ ಅಶ್ವಥ್ ಗಾಯನ – ಮಂಜುಳಾ ಗುರುರಾಜ್, ಎಂ ಡಿ ಪಲ್ಲವಿ,, ಅರ್ಚನಾ ಉಡುಪ download maayamruga